Thought for the day

One of the toughest things in life is to make things simple:

16 Nov 2018

Press Note
ರಾಯಚೂರು ನಗರದ ವಿವಿಧ ಭಾಷ ಪತ್ರಿಕೆಗಳ ಜಿಲ್ಲಾ ಪ್ರತಿ ನಿಧಿಗಳು, ವಿದ್ಯುನ್ ಮಾನ ಮಾಧ್ಯಮಗಳ ಪ್ರತಿನಿದಿಗಳಿಗೆ ( ಪ್ರಿಂಟ್ ಮೀಡಿಯಾ & ಎಲೆಕ್ಟ್ರಾನಿಕ್ ಮೀಡಿಯ) ಮೂಲಕ ತಿಳಿಯಪಡಿಸುವುದೇನಂದರೆ ದಿನಾಂಕ 17.11.2018 ರಂದು ಬೆಳಿಗ್ಗೆ 10-00 ಗಂಟೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಯಲ್ಲಿ ಪತ್ರಿಕಾ ಘೋಷ್ಠಿಯನ್ನು ಹಮ್ಮಿಕೊಂಡಿದ್ದು ಕಾರಣ ಮೇಲ್ಕಂಡ ಮಾದ್ಯಮಗಳ ಪ್ರತಿನಿದಿಗಳು ಪತ್ರಿಕಾ ಘಷ್ಠಿಗೆ ಹಾಜರಾಗಲು ಮೂಲಕ ತಿಳಿಸಲಾಗಿದೆ.