Thought for the day

One of the toughest things in life is to make things simple:

26 Jun 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಯರಗೇರಾ ಪೊಲೀಸ್ ಠಾಣೆ
ಪತ್ರಿಕಾ ಪ್ರಕಟಣೆ

         ರಾಯಚೂರು ಜಿಲ್ಲೆಯ ಯರಗೇರಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕರೆಂಟ ಮೊಟಾರ ಕಳ್ಳತನವಾದ ಬಗ್ಗೆ   ದಿನಾಂಕ 24/06/2019 ರಂದು ವರದಿಯಾಗಿದ್ದು, ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡುವ ಸಲುವಾಗಿ ಶ್ರೀ.ಸಿ.ಬಿ ವೇದಮೂರ್ತಿ  ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರು, ಶ್ರೀ ಶ್ರೀಹರಿ ಬಾಬು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ಹಾಗು ಶ್ರೀ ಎಸ್.ಶೀಲವಂತ ಪೊಲೀಸ್ ಉಪಾಧೀಕ್ಷಕರು ರಾಯಚೂರು ರವರ ನೇರ ಸುಪರ್ದಿಯಲ್ಲಿ ಶ್ರೀ ದತ್ತಾತ್ರೇಯ ಸಿ.ಪಿ. ಯರಗೇರಾ ವೃತ್ತ ಮತ್ತು ಶ್ರೀ ಜಗದೀಶ ಕೆ.ಜಿ  ಪಿ.ಎಸ್. ಯರಗೇರಾ ನುರಿತ ಅಪರಾಧ ವಿಭಾಗದ ಸಿಬ್ಬಂದಿಯವರನ್ನೊಳಗೊಂಡಂತೆ  ತಂಡವನ್ನು ರಚನೆ ಮಾಡಲಾಗಿತ್ತು.
            ಇಂದು ದಿನಾಂಕ 25/06/2019 ರಂದು ಜಗದೀಶ ಕೆ.ಜಿ ಪಿ.ಎಸ್. ಯರಗೇರಾ ಪೊಲೀಸ್ ಠಾಣೆ  ಮತ್ತು ಸಿಬ್ಬಂದಿಯವರಾದ  ಶ್ರೀ ಸಂತೋಷ ಪಿ.ಸಿ-38, ಶ್ರೀ ಮಲ್ಲಪ್ಪ ಪಿ.ಸಿ-549 ರವರೊಂದಿಗೆ ರಾತ್ರಿ ವಿಶೇಷ ಕರ್ತವ್ಯದಲ್ಲಿದ್ದಾಗ ಬೆಳಗಿನ 3-30 ಗಂಟೆಯ ಸುಮಾರಿಗೆ ರಾಯಚೂರ ಕಡೆಯಿಂದ -ಬಿಜನಗೇರಾ ಕಡೆ ಬಿಜ್ಜನಗೇರ ಎಂ.ಎಸ್..ಎಲ್ ಹತ್ತಿರ ಬಂದಾಗ ಎದರುಗಡೆಯಿಂದ ಮೊಟಾರ್ ಸೈಕಲ ಮೇಲೆ ಬಂದಿದ್ದು, ನಿಲ್ಲಿಸಿ ನೊಡಲು ಮೊಟಾರ್ ಸೈಕಲ ಮೇಲೆ ಕರೆಂಟ ಮೊಟಾರ್ ಇದ್ದುದ್ದನ್ನು ನೋಡಿ ವಿಚಾರಿಸಲು ಕೇಳಕಂಡ ಆರೋಪಿತರು ಯರಗೇರಾ ಸೀಮಾದ ಬಿಜ್ಜನಗೇರಾ, ರಾಜಲಬಂಡ, ಐಜಾಪೂರ ಕಡೆ ಕರೆಂಟ ಮೊಟಾರಗಳನ್ನು ಕಳ್ಳತನ ಮಾಡಿದ್ದು ಅಂತಾ ತಿಳಿಸಿದ್ದು ಇರುತ್ತದೆ.

11)    ಅಲ್ಲಾವುದ್ದಿನ ತಂದೆ ಮಕ್ದುಮ್  ಸಾಬ್  ದೇವನಪಲ್ಲಿ 20 ವರ್ಷ ಜಾ:ಮುಸ್ಲಿಂ ಉ:ಸಿಮೆಂಟ ಕೆಲಸ ಸಾ:ರಾಜಲಬಂಡಾ ತಾ:ಜಿ:ರಾಯಚೂರು-6361807463
22)    ಭೀಮೇಶ@ತೆಲಗೊಡು ತಂದೆ ರಾಮಪ್ಪ ಹೊಸಮಲಿಯಬಾದ 20 ವರ್ಷ ಜಾ:ಕಬ್ಬೇರ ಉ:ಸಿಮೆಂಟ ಕೆಲಸ ಸಾ:ರಾಜಲಬಂಡ
ತಾ:ಜಿ:ರಾಯಚೂರು-
33)    ಸಾಯಿಕುಮಾರ ತಂದೆ ಈರಣ್ಣ ಐಜಾ 22 ವರ್ಷ ಜಾ:ಕಬ್ಬೇರ ಉ:ಬೆಲ್ದಾರ,ಕಾರ್ಪೆಂಟರ ಸಾ:ರಾಜಲಬಂಡ ತಾ:ಜಿ:ರಾಯಚೂರು-
44)    ನರಸಿಂಹಲು ತಂದೆ ನರಸಣ್ಣ ಇಂದುವಾಸಿ 25 ವರ್ಷ ಜಾ:ಕಬ್ಬೇರ ಉ:ಕೂಲಿಕೆಲಸ ಸಾ:ರಾಜಲಬಂಡ ತಾ:ಜಿ:ರಾಯಚೂರು -9666310679
55) ಸಿದ್ದಾರ್ಥ@ವೀರೇಶ ತಂದೆ ಸಿದ್ದಪ್ಪ 23 ವರ್ಷ ಜಾ:ಕಬ್ಬೇರ ಉ:ಪ್ಲಂಬರ್ ಕೆಲಸ ಸಾ:ಹೊಸಮಲಿಯಬಾದ ತಾ;ಜಿ;ರಾಯಚೂರು.
       ಸದರಿ ಆರೋಪಿತರಿಂದ ಮುದ್ದೆಮಾಲನ್ನು ಶ್ರೀ ಶೇಖರಪ್ಪ ಎ.ಎಸ್.ಐ ಯರಗೇರಾ ಠಾಣೆ, ಶ್ರೀಬಸವರಾಜ ಸಿ.ಪಿ.ಸಿ-677,ಶ್ರೀ ಆನಂದ ಸಿ.ಪಿ.ಸಿ-585 ರವರೊಂದಿಗೆ ಆರೋಪಿತರಿಂದ ಈ ಕೇಳಕಂಡ ಮುದ್ದೆಮಾಲುಗಳನ್ನು ಜಪ್ತಿ ಮಾಡಿದ್ದು ಇರುತ್ತದೆ.
             ಜಪ್ತಿ ಮಾಡಿದ ಮುದ್ದೆಮಾಲುಗಳ ವಿವರ
     1) 5 ಹೆಚ್.ಪಿ  ಕರೆಂಟ ಮೊಟಾರ್ ಅ.ಕೀ 20,000/-
     2) 3 ಹೆಚ್.ಪಿ  ಕರೆಂಟ ಮೊಟಾರ  ಅ.ಕೀ 15,000/-
     3) 3 ಹೆಚ್.ಪಿ  ಕರೆಂಟ ಮೊಟಾರ  ಅ.ಕೀ 15,000/-
     4) ಒಂದು ಬೋರ ಮೊಟಾರ್ ಅ.ಕೀ 20,000/-
            5) 5 ಹೆಚ್.ಪಿ ಮೊಟಾರ್ ಅ.ಕೀ 20,000/-
     6) 2 ಬೋರ ಮೊಟಾರ್ ಅ.ಕೀ 40,000/-
     7)ಒಂದು ಪಲ್ಸರ ಮೊಟಾರ್ ಸೈಕಲ್ ಅ.ಕೀ 50,000/-   ಒಟ್ಟು ಅ.ಕೀ ರೂ  180,000/-

         ಸಿ.ಪಿ.ಐ ಯರಗೇರಾ ವೃತ್ತ ಯರಗೇರಾ  ರವರ ತಂಡದ  ಕಾರ್ಯ ಸಾಧನೆಯನ್ನು ಮಾನ್ಯ ಪೊಲೀಸ್ ಅಧೀಕ್ಷಕರು  ರಾಯಚೂರು ರವರು ಪ್ರಶಂಶಿಸಿರುತ್ತಾರೆ. ಬಂಧಿತ ಆರೋಪಿತರನ್ನು  ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದು ಇರುತ್ತದೆ.