Thought for the day

One of the toughest things in life is to make things simple:

27 Jun 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:

ಯರಗೇರಾ ಪೊಲೀಸ್ ಠಾಣೆ

ಕಳುವಿನ ಪ್ರಕರಣಗಳ ಮಾಹಿತಿ.
ರಾಜಲಬಂಡಾ ಸೀಮಾದಲ್ಲಿ ಫಿರ್ಯಾದಿಯ ಬಿ.ನರಸಿಂಹಲು ತಂದೆ ದೊಡ್ಡ ತಿಕ್ಕಣ್ಣ ಬಲ್ಲ 48 ವರ್ಷ ಜಾ:ಕುರಬರು ಉ:ಒಕ್ಕಲುತನ  ಸಾ:ರಾಜಲಬಂಡ ತಾ:ಜಿ:ರಾಯಚೂರು  ಇವರ ಅಣ್ಣನಾದ  ರಾಮಪ್ಪ ಇವರ ಬಾವಿಯ ಗಡೆಯ ಹತ್ತಿರ ಪಿರ್ಯಾದಿದಾರರ ಅಣ್ಣನ 20000/- ಕಿಮ್ಮತ್ತಿನ  ಕರೆಂಟಿನ ಬೊರ್ ಮೋಟಾರನ್ನು ದಿನಾಂಕ 21-06-2019 ರಂದು ರಾತ್ರಿ 11-30 ಗಂಟೆಯ ಸುಮಾರಿಗೆ ಆರೋಪಿತರು ಕಳವು ಮಾಡಿಕೊಂಡು ಹೊಗಿದ್ದು ಇರುತ್ತದೆ ಅಂತಾ ದೂರಿನ ಮೇಲಿಂದ  ಮೇಲಿಂದ ಯರಗೇರಾ ಪೊಲೀಸ್ ಠಾಣಾ ಗುನ್ನೆ ನಂ.83/2019 ಕಲಂ.379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಆಯಜಪೂರ ಸೀಮಾ   ಹುಲಿಗೆಮ್ಮ ಗುಡಿಯ ಹತ್ತಿರ ಫಿರ್ಯಾದಿಯ ಶ್ರೀ ಗೊವಿಂದ ತಂದೆ ಹನುಮಂತು 35 ವರ್ಷ ಜಾ:ವಡ್ಡರ ಉ:ಒಕ್ಕಲುತನ ಸಾ;ಆಯಜ್ ಪೂರ ತಾ:ಜಿ:ರಾಯಚೂರು ಹೊಲದಲ್ಲಿ ಪಿರ್ಯಾದಿಯ 40000/- ಕಿಮ್ಮತ್ತಿನ  ಕರೆಂಟಿನ 2 ಬೊರ್ ಮೋಟಾರಗಳು ದಿನಾಂಕ 17-06-2019 ರಂದು ರಾತ್ರಿ 11-30 ಗಂಟೆಯ ಸುಮಾರಿಗೆ ಆರೋಪಿತರು  ಕಳವು ಮಾಡಿಕೊಂಡು ಹೊಗಿದ್ದು ಇರುತ್ತದೆ ಅಂತಾ ದೂರಿನ ಮೇಲಿಂದ  ಮೇಲಿಂದ ಯರಗೇರಾ ಪೊಲೀಸ್ ಠಾಣಾ ಗುನ್ನೆ ನಂ.82/2019 ಕಲಂ.379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಆಯಜಪೂರ ಸೀಮಾ  ಕೊಳಿ ಫಾರಂ ಹತ್ತಿರ ಫೀರ್ಯಾದಿ ಶ್ರೀ ಹನುಮಂತು ತಂದೆ ನರಸಪ್ಪ@ದುಬ್ಬಣ್ಣ 40 ವರ್ಷ ಜಾ:ಕುರಬರು ಉ:ಒಕ್ಕಲುತನ ಸಾ;ಆಯಜ್ ಪೂರ ತಾ:ಜಿ:ರಾಯಚೂರು ಇವರ ಹೊಲದಲ್ಲಿ ಬದುವಿನ ಮೇಲೆ ಪಿರ್ಯಾದಿಯ 20000/- ಕಿಮ್ಮತ್ತಿನ  ಕರೆಂಟಿನ ಬೊರ್ ಮೋಟಾರ್ ಮತ್ತು ಪಂಪುನ್ನು ದಿನಾಂಕ 17-06-2019 ರಂದು ರಾತ್ರಿ 11-00 ಗಂಟೆಯ ಸುಮಾರಿಗೆ ಆರೋಪಿತರು  ಕಳವು ಮಾಡಿಕೊಂಡು ಹೊಗಿದ್ದು ಇರುತ್ತದೆ ಅಂತಾ ದೂರಿನ ಮೇಲಿಂದ  ಮೇಲಿಂದ ಯರಗೇರಾ ಪೊಲೀಸ್ ಠಾಣಾ ಗುನ್ನೆ ನಂ.81/2019 ಕಲಂ.379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಫಿರ್ಯಾದಿದಾರರು ಬಿಜ್ಜನಗೇರಾ ಸೀಮಾ ಬಾಯಿದೊಡ್ಡಿ ರಸ್ತೆ ಜಟ್ಟುಗೊಟ್ಟು ಹತ್ತಿರ ಫೀರ್ಯಾದಿ ನಾಗಪ್ಪ ತಂದೆ ಹುಸೇನಪ್ಪ 50 ವರ್ಷ ಜಾ:ಗೊಲ್ಲರು ಉ:ಒಕ್ಕಲುತನ ಸಾ:ಬಿಜ್ಜನಗೇರಾ ತಾ:ಜಿ:ರಾಯಚೂರು ಇವರ ಹೊಲದಲ್ಲಿ ಹಳೆಯ ಭಾವಿಯ ಗಡ್ಡೆಯ ಹತ್ತಿರ ಪಿರ್ಯಾದಿಯ 15000/- ಕಿಮ್ಮತ್ತಿನ 3 ಹೆಚ್.ಪಿ ಕರೆಂಟ ಮೊಟಾರ ಹಾಗೂ ಫಿರ್ಯಾದಿಯ ಅಣ್ಣನಾದ ಗೊವಿಂದಪ್ಪ ರವರ 20,00/-ರೂ ಕಿಮ್ಮತ್ತಿನ 5 ಹೆಚ್.ಪಿ. ಕರೆಂಟ ಮೊಟಾರಗಳನ್ನು ದಿನಾಂಕ 15-06-2019 ರಂದು ಬೆಳಗಿನ 2-00 ಗಂಟೆಯ ಸುಮಾರಿಗೆ, ಆರೋಪಿತರು  ಕಳವು ಮಾಡಿಕೊಂಡು ಹೊಗಿದ್ದು, ಇರುತ್ತದೆ ಅಂತಾ ದೂರಿನ ಮೇಲಿಂದ  ಮೇಲಿಂದ ಯರಗೇರಾ ಪೊಲೀಸ್ ಠಾಣಾ ಗುನ್ನೆ ನಂ.80/2019 ಕಲಂ.379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.