Thought for the day

One of the toughest things in life is to make things simple:

3 Jan 2013

ಸಿಎಪಿಎಫ್ಎಸ್ ನ ಕಾನ್ಸ್ ಟೇಬಲಗಳು ನೇಮಕ

: ಪತ್ರಿಕಾ ಪ್ರಕಟಣೆ.:: ಸಿಬ್ಬಂದಿ ನೇಮಕಾತಿ ಅಯೋಗ ಕರ್ನಾಟಕ-ಕೇರಳ ವಲಯ ಸಿಎಪಿಎಫ್ಎಸ್ ನ ಕಾನ್ಸ್ ಟೇಬಲಗಳು (ಜಿಡಿ) ಬಿಎಸ್ಎಫ್, ಸಿಐಎಸ್ಎಫ್, ಸಿಆರ್ ಪಿಎಫ್, ಎಸ್ಎಸ್ ಬಿ, ಮತ್ತು ಐಟಿಬಿಪಿ ಮತ್ತು ಅಸ್ಸಾಂ ರೈಫಲ್ ನ ರೈಫಲ್ ಮನ್ (ಜಿಡಿ)-2013 ಗಳನ್ನು ನೇಮಕ ಮಾಡಿಕೊಳ್ಳುವುದರ ಬಗ್ಗೆ . ಗಡಿ ಭದ್ರತಾ ಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ, ಸಶಸ್ತ್ರ ಸೀಮಾ ದಳ ಮತ್ತು ಇಂಡೋ ಟಿಬೆಟಿಯನ್ ಗಡಿ ಪೊಲೀಸ್ ಪಡೆ ಮತ್ತು ಅಸ್ಸಾಂ ರೈಫಲ್ ನ ರೈಫಲ್ ಮನ್ ಗಳ ನೇಮಕಾತಿಗೆ ಸಿಬ್ಬಂದಿ ನೇಮಕಾತಿ ಆಯೋಗ ದೇಶದಾಧ್ಯಂತ ನಡೆಯುತ್ತಿದ್ದು, ಅರ್ಜಿಗಳನ್ನು ಸ್ವೀಕರಿಸಲು ಕಡೆಯ ದಿನ: ಆಫ್ ಲೈನ್ ಪೇಪರ್ ಅರ್ಜಿ ಸಲ್ಲಿಸಲು 11.01.2013. ಆನ್ ಲೈನ್ ಅರ್ಜಿಗೆ: ಪಾರ್ಟ-1 ಕ್ಕೆ 01.01.2013 . ಪಾರ್ಟ-2 ಕ್ಕೆ 11.01.2013 ಕ್ಕೆ ಸೂಚನೆ: (ಕೊನೆ ಗಳಿಗೆಯ ಸರ್ವರ್ ಮೇಲಿನ ಒತ್ತಡದಿಂದ ಆಗಬಹುದಾದ ಸಮಸ್ಯೆಯನ್ನು ಎದುರಿಸುವ ಬದಲು ಕೊನೆ ದಿನಾಂಕಕ್ಕೆ ಕಾಯದೆ ಆದಷ್ಟು ಮೊದಲು ಅರ್ಜಿ ಸಲ್ಲಿಸಬೇಕು.) ಹೆಚ್ಚಿನ ವಿವರಗಳು ಮತ್ತು ಅರ್ಜಿ ನಮೂನೆಗಳು ಸಿಬ್ಬಂದಿ ನೇಮಕಾತಿ ಆಯೋಗದ ವೆಬ್ ಸೈಟ್ http://ssc.nic.in ಮತ್ತು ಆಯೋಗದ (ಕೆಕೆಆರ್) ವೆಬ್ ಸೈಟ್ http://ssckkr.kar.nic.in ಗಳಲ್ಲಿ ಹಾಗೂ ಜಿಲ್ಲಾ ಪೊಲೀಸ್ ಕಛೇರಿ ರಾಯಚೂರು ರವರಲ್ಲಿ ಅರ್ಜಿಗಳನ್ನು ಪಡೆಯಬಹುದು. ಪೊಲೀಸ್ ಅಧೀಕ್ಷಕರು ರಾಯಚೂರು